‘ಟಗರು’ ಚಿತ್ರದ ಹಾಡಿಗೆ ಮೈ ಚಳಿ ಬಿಟ್ಟು ಕುಣಿದರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ ಗೋಪಾಲಕೃಷ್ಣ
ಶುಕ್ರವಾರ ಧಾರವಾಡದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಡೆದ ಸ್ವಚ್ಛತೆ ಜಾಗೃತಿಯ ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಆಯುಕ್ತರು ಶಿವಣ್ಣನ ‘ಟಗರು’ ಚಿತ್ರದ ಹಾಡಿಗೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯಕ್ತರಾಗಿರುವ ಡಾ ಬಿ ಗೋಪಾಲಕೃಷ್ಣ (Dr B Gopalakrishna) ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್ (Shivarajkumar) ಅವರ ದೊಡ್ಡ ಫ್ಯಾನ್ ಅನಿಸಸುತ್ತೆ ಮಾರಾಯ್ರೇ. ಶುಕ್ರವಾರ ಧಾರವಾಡದ ವಿದ್ಯಾವರ್ಧಕ ಸಂಘದ (Vidyavardhaka Sangha) ಆವರಣದಲ್ಲಿ ನಡೆದ ಸ್ವಚ್ಛತೆ ಜಾಗೃತಿಯ ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಆಯುಕ್ತರು ಶಿವಣ್ಣನ ‘ಟಗರು’ ಚಿತ್ರದ ಹಾಡಿಗೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದರು. ಡಾ ಗೋಪಾಲಕೃಷ್ಣ ಆವರು ನೃತ್ಯಾಭ್ಯಾಸ ಮಾಡಿದಂತಿದೆ, ಯಾಕೆಂದರೆ ಒಂದೂ ತಪ್ಪು ಹೆಜ್ಜೆ ಹಾಕದೆ ಅವರು ಲೀಲಾಜಾಲವಾಗಿ ಕುಣಿದರು! ನೀವೇ ನೋಡಿ.
ಇದನ್ನೂ ಓದಿ: ENG vs NZ: ಆಂಗ್ಲರ ಕೈ ಹಿಡಿದ ಅದೃಷ್ಟ; ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ ಕಿವೀಸ್ ಬ್ಯಾಟರ್! ವಿಡಿಯೋ ನೋಡಿ