‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್
ಬಿಗ್ ಬಾಸ್ ಮನೆಯಲ್ಲಿ ಹಲವು ದಿನಗಳ ಕಾಲ ಇದ್ದ ಧನುಶ್ ಅವರು ಆರನೇ ಸ್ಥಾನಕ್ಕೆ ಖುಷಿಪಟ್ಟಿದ್ದಾರೆ. ಅವರು ಮೊದಲು ಔಟ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈ ಬಗ್ಗೆ ಧನುಶ್ ಮಾತನಾಡಿದ್ದಾರೆ. ಮೊದಲ ವಾರವೇ ಎಲಿಮಿನೇಟ್ ಆಗಿದ್ದರೂ ಬೇಸರ ಆಗುತ್ತಿರಲಿಲ್ಲ ಎಂದಿದ್ದಾರೆ ಅವರು.
ಧನುಶ್ ಅವರು ಧಾರಾವಾಹಿ ಲೋಕದಲ್ಲಿ ಸಾಕಷ್ಟು ಖ್ಯಾತಿ ಪಡೆದವರು. ಮನೆಯವರ ಒತ್ತಾಯಕ್ಕೆ ಬಿಗ್ ಬಾಸ್ಗೆ ಹೋದರು. ಅವರು ಆರನೇ ಸ್ಥಾನಕ್ಕೆ ಖುಷಿಪಡಬೇಕಾಯಿತು. ಈ ಬಗ್ಗೆ ಧನುಶ್ ಮಾತನಾಡಿದ್ದಾರೆ. ‘ನಾನು ಮನೆಯವರ ಒತ್ತಾಯಕ್ಕೆ ಬಿಗ್ ಬಾಸ್ಗೆ ಬಂದದೆ. ಈಗ ಸೋತಿದ್ದೇನೆ. ಮುಂದೆ ದೊಡ್ಡದೇನೋ ಕಾಯುತ್ತಾ ಇರಬಹುದು. ಆಗೋದಲ್ಲ ಆಗಲಿ’ ಎಂದು ಧನುಶ್ ಹೇಳಿದ್ದಾರೆ. ಅವರ ಮುಖದಲ್ಲಿ ನಿರಾಸೆ ಎದ್ದು ಕಾಣಿಸುತ್ತಾ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
