ತುಮಕೂರು, ಸೆ.22: ದೇಶದೆಲ್ಲೆಡೆ ಗಣೇಶ ಚತುರ್ಥಿ ಅದ್ಧೂರಿಯಾಗಿದೆ ನಡೆಯುತ್ತಿದೆ. ಅದರಂತೆ ತುಮಕೂರು(Tumakuru) ಜಿಲ್ಲೆಯ ಪಾವಗಡ ಕಲ್ಮನ್ ಚೆರುವುನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 8 ಕೆಜಿ ಇರುವ ನೈವೇದ್ಯದ ಲಡ್ಡು ಬರೊಬ್ಬರಿ 32,700 ರೂಪಾಯಿಗೆ ಹರಾಜು ಆಗಿದೆ. ಪ್ರತಿ ವರ್ಷವೂ ನಡೆಯುವ ಈ ಹರಾಜು ಪ್ರಕ್ರಿಯೆ ಮಧ್ಯರಾತ್ರಿ 2 ಗಂಟೆವರೆಗೂ ನಡೆಯುತ್ತದೆ. ಗೋಪಾಲಪ್ಪ ಎಂಬುವರಿಗೆ ದಕ್ಕಿದ ಈ ಗಣೇಶನ ಲಡ್ಡು. 32,700 ರೂಪಾಯಿಗೆ ಹಣ ಕೊಟ್ಟು ಲಡ್ಡು ತೆಗೆದುಕೊಂಡಿದ್ದಾರೆ. ಹರಾಜಿನಲ್ಲಿ ಗೆದ್ದ ಗೋಪಾಲಪ್ಪಗೆ ಗಣೇಶ ಕಮಿಟಿಯಿಂದ ಸನ್ಮಾನ ಮಾಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ