ಬೀದರ್ನಲ್ಲಿ ರೌಡಿಶೀಟರ್ಗಳ ಬೆವರಿಳಿಸಿದ ಎಸ್ಪಿ; ವಿಡಿಯೋ ನೋಡಿ
ಇಂದು(ಶುಕ್ರವಾರ) ಬೀದರ್ ನಗರದ ಎಸ್ ಪಿ ಕಚೇರಿ ಅವರಣದಲ್ಲಿ ರೌಡಿ ಪರೇಡ್ ನಡೆಸಲಾಯಿತು. ಈ ವೇಳೆ ಕೆಲ ರೌಡಿಶೀಟರ್(Rowdy sheeter)ಗಳ ಬೆವರಿಳಿಸಿದ ಎಸ್ ಪಿ ಪ್ರದೀಪ್ ಗುಂಟಿ, ಜಿಲ್ಲೆಯಲ್ಲಿ ರೌಡಿಸಂ ಮಟ್ಟ ಹಾಕಿ, ಶಾಂತತೆ ಕಾಪಾಡುವುದೇ ನಮ್ಮ ಇಲಾಖೆಯ ಗುರಿ ಎಂದರು.
ಬೀದರ್, ಅ.04: ಬೀದರ್ನಲ್ಲಿ ಅಕ್ರಮ ಚಟುವಟಿಕೆಗೆ ಮಟ್ಟ ಹಾಕುವ ಸಲುವಾಗಿ ಇಂದು(ಶುಕ್ರವಾರ) ನಗರದ ಎಸ್ ಪಿ ಕಚೇರಿ ಅವರಣದಲ್ಲಿ ರೌಡಿ ಪರೇಡ್ ನಡೆಸಲಾಯಿತು. ಈ ವೇಳೆ ಕೆಲ ರೌಡಿಶೀಟರ್(Rowdy sheeter)ಗಳ ಬೆವರಿಳಿಸಿದ ಎಸ್ ಪಿ ಪ್ರದೀಪ್ ಗುಂಟಿ, ಜಿಲ್ಲೆಯಲ್ಲಿ ರೌಡಿಸಂ ಮಟ್ಟ ಹಾಕಿ, ಶಾಂತತೆ ಕಾಪಾಡುವುದೇ ನಮ್ಮ ಇಲಾಖೆಯ ಗುರಿ ಎಂದರು. ಅಷ್ಟೇ ಅಲ್ಲ, ರೌಡಿ ಪರೇಡ್ನಲ್ಲಿ ಹಾಜರಾಗದವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದರು. ಜೊತೆಗೆ ಯಾಕೆ ಕೆಲ ರೌಡಿಶೀಟರ್ಗಳು ಬಂದಿಲ್ಲ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ

ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!

ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್ಎಸ್ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
