ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿರುವ ಮೊಸಳೆ ಪಾರ್ಕ್ನಲ್ಲಿ ಅಪರೂಪದ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬಹುದು. ವ್ಯಕ್ತಿಯ ಧ್ವನಿ ಕೇಳಿ ನದಿಯಿಂದ ದಡಕ್ಕೆ ಬಂದ ಮೊಸಳೆಯನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ. ಬಾತುಕೋಳಿಯ ಧ್ವನಿ ಅನುಕರಣೆ ಮಾಡಿದ ಪ್ರವಾಸಿಗನ ಧ್ವನಿ ಕೇಳಿ ಮೊಸಳೆ ದಡಕ್ಕೆ ಆಗಮಿಸಿದೆ. ದಾಂಡೇಲಿಯ ಮೊಸಳೆ ಪಾರ್ಕ್‌ಗೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಮೊಸಳೆ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ.
ದಾಂಡೇಲಿ, ಅಕ್ಟೋಬರ್ 25: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿರುವ ಮೊಸಳೆ ಪಾರ್ಕ್ನಲ್ಲಿ ಅಪರೂಪದ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬಹುದು. ವ್ಯಕ್ತಿಯ ಧ್ವನಿ ಕೇಳಿ ನದಿಯಿಂದ ದಡಕ್ಕೆ ಬಂದ ಮೊಸಳೆಯನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ. ಬಾತುಕೋಳಿಯ ಧ್ವನಿ ಅನುಕರಣೆ ಮಾಡಿದ ಪ್ರವಾಸಿಗನ ಧ್ವನಿ ಕೇಳಿ ಮೊಸಳೆ ದಡಕ್ಕೆ ಆಗಮಿಸಿದೆ. ದಾಂಡೇಲಿಯ ಮೊಸಳೆ ಪಾರ್ಕ್‌ಗೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಮೊಸಳೆ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿ ಭಾಗದಿಂದ ಬಂದಿದ್ದ ಇಬ್ಬರು ಪ್ರವಾಸಿಗರಲ್ಲೊಬ್ಬರು ಮೊಸಳೆಯನ್ನು ಆಕರ್ಷಿಸುವ ರೀತಿಯಲ್ಲಿ ಧ್ವನಿ ಮಾಡಿದ್ದಾರೆ. ಈ ವೇಳೆ ಆ ವ್ಯಕ್ತಿಯ ಧ್ವನಿಗೆ ದೂರದಿಂದ ಓಡಿ ಬಂದ ಮೊಸಳೆಗಳ ದೃಶ್ಯವನ್ನು ಮೊಸಳೆ ಪಾರ್ಕ್‌ನ ಸ್ಥಳೀಯ ನಾಗರಾಜ್ ಪಾಟೀಲ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್

