ನಮ್ ದೇಶದಲ್ಲಿ ಅಪ್ಪನ ಆಸ್ತಿ ಮೇಲೆ ಮಗಳಿಗೆ ಎಷ್ಟು ಹಕ್ಕಿದೆ..!
1956ರ ಹಿಂದೂ ಉತ್ತರಧಿಕಾರಿ ಕಾಯ್ದೆಗೆ 2005ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪಿತ್ರಾರ್ಜಿತ ಆಸ್ತಿ ಮೇಲೆ ಹೆಣ್ಣು ಮಕ್ಕಳಿಗೂ ಪಾಲಿದೆ. ಹೆಣ್ಣು ಮಕ್ಕಳು ಹುಟ್ಟಿದ ನಂತರ ಕುಟುಂಬ ಗಳಿಸಿದ ಆಸ್ತಿ ಮೇಲೆ ಅವರ ಹಕ್ಕಿರುತ್ತದೆ.
1956ರ ಹಿಂದೂ ಉತ್ತರಧಿಕಾರಿ ಕಾಯ್ದೆಗೆ 2005ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪಿತ್ರಾರ್ಜಿತ ಆಸ್ತಿ ಮೇಲೆ ಹೆಣ್ಣು ಮಕ್ಕಳಿಗೂ ಪಾಲಿದೆ. ಹೆಣ್ಣು ಮಕ್ಕಳು ಹುಟ್ಟಿದ ನಂತರ ಕುಟುಂಬ ಗಳಿಸಿದ ಆಸ್ತಿ ಮೇಲೆ ಅವರ ಹಕ್ಕಿರುತ್ತದೆ. ಸುಪ್ರೀಂ ಕೋರ್ಟ್ 2021ರಲ್ಲಿ ಮತ್ತೊಂದು ಆದೇಶದಲ್ಲಿ ಬದಲಾವಣೆ ಮಾಡಿತು. ಒಂದು ವೇಳೆ ತಂದೆ ಸೆಪ್ಟೆಂಬರ್ 9, 2005ಕ್ಕೂ ಮುಂಚೆ ಮರಣ ಹೊಂದಿದ್ರೂ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಹೆಣ್ಣು ಮಕ್ಕಳಿಗೂ ಇದೆ ಎಂದು ಸ್ಪಷ್ಟ ಮಾಡಿದೆ. ನಮ್ ದೇಶದಲ್ಲಿ ಅಪ್ಪನ ಆಸ್ತಿ ಮೇಲೆ ಮಗಳಿಗೆ ಎಷ್ಟು ಹಕ್ಕಿದೆ? ತಾತನ ಆಸ್ತಿಲಿ ಮೊಮ್ಮಗಳಿಗೂ ಪಾಲಿದೆಯಾ? ಮದ್ವೆ ಆದ್ಮೇಲೆ ಮಗಳಿಗೆ ಕುಟುಂಬದ ಆಸ್ತಿ ಮೇಲೆ ಏನಾದ್ರೂ ಹಕ್ಕಿದೆಯಾ, ಇಲ್ವಾ? ಈ ಎಲ್ಲಾ ಪ್ರಶ್ನೆಗಳಿಗೂ ಈ ವಿಡಿಯೋ ನೋಡಿ ಉತ್ತರ ಪಡೆದುಕೊಳ್ಳಿ.
Latest Videos
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

