ಕೊರೊನಾಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ, ವಾರದ ಹಿಂದೆ ವೇದಾ‌ ತಾಯಿ ಕೂಡ ಸಾವನ್ನಪ್ಪಿದ್ದರು

ಸಾಧು ಶ್ರೀನಾಥ್​
|

Updated on: May 06, 2021 | 5:18 PM

ಕೊರೊನಾ ಸೋಂಕಿಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ. ವೇದಾ‌ ಕೃಷ್ಣಮೂರ್ತಿ, ಭಾರತದ ಮಹಿಳಾ ಕ್ರಿಕೆಟರ್. ವಾರದ ಹಿಂದೆ ವೇದಾ‌ ಕೃಷ್ಣಮೂರ್ತಿ ತಾಯಿ ಕೂಡ ಸಾವನ್ನಪ್ಪಿದ್ದರು.

ಕೊರೊನಾ ಸೋಂಕಿಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ. ವೇದಾ‌ ಕೃಷ್ಣಮೂರ್ತಿ, ಭಾರತದ ಮಹಿಳಾ ಕ್ರಿಕೆಟರ್. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವತ್ಸಲ (40) ಸಾವು. ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವತ್ಸಲ. ವಾರದ ಹಿಂದೆ ವೇದಾ‌ ಕೃಷ್ಣಮೂರ್ತಿ ತಾಯಿ ಕೂಡ ಸಾವನ್ನಪ್ಪಿದ್ದರು.

(india woman cricketer veda krishnamurthy sister vatsala died due to coronavirus in kadur)

ಭಾರತದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಕೊರೊನಾಗೆ ಬಲಿ, ಅಂತ್ಯಕ್ರಿಯೆಯಲ್ಲಿ ಆಕೆ ಭಾಗಿಯಾಗಲಿಲ್ಲ