Kannada News » Videos » H vishwanath you are a thankless person leave bjp if you have any self respect sr vishwanath sas
ಹೆಚ್ ವಿಶ್ವನಾಥ್! ನೀವೊಬ್ಬ ತಿಕ್ಕಲ, ಮಾನ ಮರ್ಯಾದೆ ಇದ್ರೆ ಪಕ್ಷ ಬಿಟ್ಟು ತೊಲಗಿ: ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್
ಮೈಸೂರಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದ ಹೆಚ್ ವಿಶ್ವನಾಥ್ ವಿರುದ್ಧ ಯಲಹಂಕದ ಶಾಸಕ ಎಸ್ ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ. ವಿಶ್ವನಾಥ್ ನೀವೊಬ್ಬ ತಿಕ್ಕಲ ಮನುಷ್ಯ ಬಿಜೆಪಿಯೊಳಗಿದ್ದುಕೊಂಡೇ ಸಿಎಂ ಅವರನ್ನ ಟೀಕೆ ಮಾಡ್ತಿದ್ದಿರಿ…ನಿಮಗೆ ಮಾನ ಮರ್ಯಾದೆ ಇದ್ರೆ ಬಿಜೆಪಿ ಬಿಟ್ಟು ತೊಲಗಿ ಎಂದು ವಾರ್ನ್ ಮಾಡಿದ್ದಾರೆ.. (H Vishwanath you are a thankless person, leave BJP if you have any self respect: SR Vishwanath) ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ; […]
ಮೈಸೂರಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದ ಹೆಚ್ ವಿಶ್ವನಾಥ್ ವಿರುದ್ಧ ಯಲಹಂಕದ ಶಾಸಕ ಎಸ್ ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ. ವಿಶ್ವನಾಥ್ ನೀವೊಬ್ಬ ತಿಕ್ಕಲ ಮನುಷ್ಯ ಬಿಜೆಪಿಯೊಳಗಿದ್ದುಕೊಂಡೇ ಸಿಎಂ ಅವರನ್ನ ಟೀಕೆ ಮಾಡ್ತಿದ್ದಿರಿ…ನಿಮಗೆ ಮಾನ ಮರ್ಯಾದೆ ಇದ್ರೆ ಬಿಜೆಪಿ ಬಿಟ್ಟು ತೊಲಗಿ ಎಂದು ವಾರ್ನ್ ಮಾಡಿದ್ದಾರೆ..
(H Vishwanath you are a thankless person, leave BJP if you have any self respect: SR Vishwanath)
ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ; ಇಲ್ಲಿ ಬಂದು ಕೊರೊನಾ ಹಬ್ಬಿಸಬೇಡಿ ಎಂದು ವಿಶ್ವನಾಥ್ ವಿರುದ್ಧ ಗರಂ ಆದ ಹಾಡಿ ಜನ