ಜನರ ಸಾವು ನೋವು ಆಗಬಾರದೆಂದರೆ ಲಾಕ್‌ಡೌನ್ ಬೇಕು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಸಾಧು ಶ್ರೀನಾಥ್​
|

Updated on: May 07, 2021 | 12:35 PM

ಲಾಕ್‌ಡೌನ್ ಮಾಡಲು ಸ್ಥಳೀಯವಾಗಿಯೂ ಒತ್ತಡ ಬರ್ತಿದೆ. ತಜ್ಞರು ಕೂಡ ಲಾಕ್‌ಡೌನ್ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಲಾಕ್‌ಡೌನ್ ಮಾಡುವುದು ಅನಿವಾರ್ಯ. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

ಕೊರೊನಾ ಕಡಿಮೆಯಾಗಬೇಕಾದ್ರೆ ಲಾಕ್‌ಡೌನ್ ಅನಿವಾರ್ಯ. ಜನರ ಸಾವು ನೋವು ಆಗಬಾರದೆಂದರೆ ಲಾಕ್‌ಡೌನ್ ಬೇಕು. ಕೊವಿಡ್ ಚೈನ್ ಲಿಂಕ್ ಮುರಿಯಲು ಲಾಕ್‌ಡೌನ್ ಬೇಕೇಬೇಕು. ಲಾಕ್‌ಡೌನ್ ಮಾಡದಿದ್ದರೆ ಸಾವುನೋವುಗಳು ಹೆಚ್ಚಾಗುತ್ತದೆ. ಲಾಕ್‌ಡೌನ್ ಬೇಕೆಂದು ಆರೋಗ್ಯ ಇಲಾಖೆ ಬಲವಾಗಿ ಹೇಳುತ್ತೆ. ಸಿಎಂ ಯಡಿಯೂರಪ್ಪ ಜೊತೆಯೂ ಈ ಬಗ್ಗೆ ಮಾತನಾಡುತ್ತೇನೆ.

ಆದರೆ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಮಾಡುತ್ತಾರೆ. ಲಾಕ್‌ಡೌನ್ ಮಾಡಲು ಸ್ಥಳೀಯವಾಗಿಯೂ ಒತ್ತಡ ಬರ್ತಿದೆ. ತಜ್ಞರು ಕೂಡ ಲಾಕ್‌ಡೌನ್ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಲಾಕ್‌ಡೌನ್ ಮಾಡುವುದು ಅನಿವಾರ್ಯ. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

(Lock down is must in karnataka to protect people from coronavirus casualties says health minister dr k sudhakar)

ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು.. ರೇಣುಕಾಚಾರ್ಯಗೆ ಡಾ. ಕೆ. ಸುಧಾಕರ್ ತಿರುಗೇಟು