AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix InBook X2 Slim: ಆಕರ್ಷಕ ವಿನ್ಯಾಸದಲ್ಲಿ ಹೊಸ ಲ್ಯಾಪ್​ಟಾಪ್ ಪರಿಚಯಿಸಿದ ಇನ್ಫಿನಿಕ್ಸ್Infinix InBook X2 Slim: ಆಕರ್ಷಕ ವಿನ್ಯಾಸದಲ್ಲಿ ಹೊಸ ಲ್ಯಾಪ್​ಟಾಪ್ ಪರಿಚಯಿಸಿದ ಇನ್ಫಿನಿಕ್ಸ್

Infinix InBook X2 Slim: ಆಕರ್ಷಕ ವಿನ್ಯಾಸದಲ್ಲಿ ಹೊಸ ಲ್ಯಾಪ್​ಟಾಪ್ ಪರಿಚಯಿಸಿದ ಇನ್ಫಿನಿಕ್ಸ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 09, 2023 | 6:55 PM

Share

ಇನ್ಫಿನಿಕ್ಸ್ ಬ್ರ್ಯಾಂಡ್ ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಬಜೆಟ್ ದರಕ್ಕೆ ಪ್ರೀಮಿಯಂ ಮಾದರಿಗಳನ್ನು ಪರಿಚಯಿಸಿದ ಬಳಿಕ, ಆಕರ್ಷಕ ವಿನ್ಯಾಸದಲ್ಲಿ ಲ್ಯಾಪ್​ಟಾಪ್ ಒಂದನ್ನು ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್ ಇನ್​ಬುಕ್ ಎಕ್ಸ್​​2 ಸ್ಲಿಮ್ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಲ್ಯಾಪ್​ಟಾಪ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಇನ್ಫಿನಿಕ್ಸ್ ಬ್ರ್ಯಾಂಡ್ ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಬಜೆಟ್ ದರಕ್ಕೆ ಪ್ರೀಮಿಯಂ ಮಾದರಿಗಳನ್ನು ಪರಿಚಯಿಸಿದ ಬಳಿಕ, ಆಕರ್ಷಕ ವಿನ್ಯಾಸದಲ್ಲಿ ಲ್ಯಾಪ್​ಟಾಪ್ ಒಂದನ್ನು ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್ ಇನ್​ಬುಕ್ ಎಕ್ಸ್​​2 ಸ್ಲಿಮ್ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಲ್ಯಾಪ್​ಟಾಪ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಅತಿ ಹಗುರ, ತೆಳುವಾದ ವಿನ್ಯಾಸ ಹೊಂದಿರುವ ಲ್ಯಾಪ್​​ಟಾಪ್, ಇಂಟೆಲ್ ಪ್ರೊಸೆಸರ್ ಬೆಂಬಲ ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ₹27,990 ಆರಂಭಿಕ ದರ ಹೊಂದಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.