International Yoga Day 2023: ಉಧಂಪುರದಲ್ಲಿ ಜನರೊಂದಿಗೆ ಯೋಗ ಮಾಡಿದ ಶ್ವಾನ

International Yoga Day 2023: ಉಧಂಪುರದಲ್ಲಿ ಜನರೊಂದಿಗೆ ಯೋಗ ಮಾಡಿದ ಶ್ವಾನ

ಅಕ್ಷಯ್​ ಪಲ್ಲಮಜಲು​​
|

Updated on:Jun 21, 2023 | 11:18 AM

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಾಯಿಯೊಂದು ಜನರೊಂದಿಗೆ ಯೋಗ ಮಾಡುತ್ತಿರುವುದು ವೀಡಿಯೊ ಒಂದು ವೈರಲ್​ ಆಗಿದೆ.

ಉಧಂಪುರ: ಇಂದು (ಜೂನ್ 21) ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ಆಚರಿಸಲಾಗುತ್ತದೆ. ಇಂದು ಜಗತ್ತಿನಾದ್ಯಂತ ಜನರು 9ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದಾರೆ. ವಿಶ್ವಸಂಸ್ಥೆಯ (ಯುಎನ್) ಪ್ರಧಾನ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಚರಣೆಗೆ ನೇತೃತ್ವ ವಹಿಸಲಿದ್ದು, 180 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಾಯಿಯೊಂದು ಜನರೊಂದಿಗೆ ಯೋಗ ಮಾಡುತ್ತಿರುವುದು ವೀಡಿಯೊ ಒಂದು ವೈರಲ್​ ಆಗಿದೆ.

Published on: Jun 21, 2023 11:15 AM