ಪದೇ ಪದೇ ಬಂದ್ ಮಾಡೋದು ಸರಿನಾ?

ಆಯೇಷಾ ಬಾನು
|

Updated on: Dec 08, 2020 | 10:29 AM

ಕೊರೊನಾದಿಂದ ತತ್ತರಿಸಿರುವ ಜನ ಈಗ ಬಂದ್​ನ ಬಿಸಿ ಎದುರಿಸಲು ಸಿದ್ಧರಾಗಬೇಕಿದೆ. ಇದು ಸರೀನಾ? ಸರಿಯಾಗಿದ್ದರೆ ಎಷ್ಟು ಸರಿ? ಅಥವಾ ಸರ್ವೋಚ್ಛ ನ್ಯಾಯಾಲಯ ಹೇಳಿದಂತೆ ಬಂದ್ ಮಾಡೋದು ತಪ್ಪಾ? ರೈತ ಮುಖಂಡ ಕುರಬೂರು ಶಾಂತಕುಮಾರ್, ಹಿರಿಯ ಕಾಂಗ್ರೆಸ್​ ಮುಖಂಡ ವಿ.ಆರ್. ಸುದರ್ಶನ್ ಮತ್ತು ಹಿರಿಯ ನ್ಯಾಯವಾದಿ ಪುತ್ತಿಗೆ ರಮೇಶ ನಮ್ಮ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.