ಚಿಕ್ಕಮಗಳೂರು ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಮತ್ತು ಅಳಿಯನ ಮನೆಗಳ ಮೇಲೆ ಐಟಿ ದಾಳಿ

ಚಿಕ್ಕಮಗಳೂರು ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಮತ್ತು ಅಳಿಯನ ಮನೆಗಳ ಮೇಲೆ ಐಟಿ ದಾಳಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Nov 17, 2022 | 11:14 AM

ಮದುವೆ ಹೊರಟಿರುವ ಹಾಗೆ ಅಧಿಕಾರಿಗಳು ಸುಮಾರು 10 ವಾಹನಗಳಲ್ಲಿ ಬಂದು ಚಿಕ್ಕಮಗಳೂರಿನ ಹೂವಿನ ಮಾರ್ಕೆಟ್ ನಲ್ಲಿರುವ ಗಾಯತ್ರಿಯವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು: ಸುದ್ದಿಯಲ್ಲೇ ಇರದ ಚಿಕ್ಕಮಗಳೂರಿನ (Chikmagalur) ಕಾಂಗ್ರೆಸ್ ನಾಯಕಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎವಿ ಗಾಯತ್ರಿ ಶಾಂತೇಗೌಡ (Gayathri Shanthegowda) ಇಂದು ಬೆಳಗ್ಗೆ ತಮ್ಮ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ನಂತರ ಸುದ್ದಿಯಲ್ಲಿದ್ದಾರೆ. ಮದುವೆ ಹೊರಟಿರುವ ಹಾಗೆ ಅಧಿಕಾರಿಗಳು ಸುಮಾರು 10 ವಾಹನಗಳಲ್ಲಿ ಬಂದು ಚಿಕ್ಕಮಗಳೂರಿನ ಹೂವಿನ ಮಾರ್ಕೆಟ್ ನಲ್ಲಿರುವ (flower market) ಗಾಯತ್ರಿಯವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೇಲೂರಿನಲ್ಲಿ ವಾಸವಾಗಿರುವ ಗಾಯತ್ರಿ ಅವರ ಅಳಿಯನ ಮನೆ ಮೇಲೂ ಐಟಿ ಅಧಿಕಾರಿಗಳ ದಾಳಿ ನಡೆದಿದೆ.

Published on: Nov 17, 2022 11:06 AM