ಬಾನಂಗಳದಲ್ಲಿ ಬಣ್ಣದ ಚಿತ್ತಾರ.. ಮಕ್ಕಳ ಮೊಗದಲ್ಲಿ ಮಂದಹಾಸ!
ಕಾರ್ತಿಕ ದೀಪೋತ್ಸವ

ಬಾನಂಗಳದಲ್ಲಿ ಬಣ್ಣದ ಚಿತ್ತಾರ.. ಮಕ್ಕಳ ಮೊಗದಲ್ಲಿ ಮಂದಹಾಸ!

|

Updated on: Dec 11, 2020 | 10:38 AM

ಅವರೆಲ್ಲಾ ಈಶಾನ್ಯ ರಾಜ್ಯದ ಮಕ್ಕಳು. ಕಲಿಕೆಗಾಗಿ ಹೆತ್ತವರನ್ನು ಬಿಟ್ಟು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದರು. ತಮ್ಮವರಿಂದ ದೂರಾವಾಗಿರುವ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಝಲಕ್ ಇಲ್ಲಿದೆ.

Published on: Dec 11, 2020 10:12 AM