ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
Yash stardom: ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಬಳಿಕ ಯಶ್, ಪ್ಯಾನ್ ವರ್ಲ್ಡ್ ಸ್ಟಾರ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ಹೋಗಿದ್ದ ಕೆ ಮಂಜು ಅವರಿಗೆ ಅಲ್ಲಿನ ನಿರ್ಮಾಪಕರೊಬ್ಬರು ಯಶ್ ಬಗ್ಗೆ ಹೇಳಿದ್ದೇನು? ಅವರೇ ಹೇಳಿದ್ದಾರೆ ಕೇಳಿ, ವಿಡಿಯೋ ಇಲ್ಲಿ ನೋಡಿ...
ನಟ ಯಶ್ (Yash) ಈಗ ಕನ್ನಡ ಚಿತ್ರರಂಗದ ಗಡಿ ದಾಟಿ ಪ್ಯಾನ್ ಇಂಡಿಯಾ ಲೆವೆಲ್ ತಲುಪಿದ್ದಾರೆ. ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಬಳಿಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ಹೋಗಿದ್ದ ಕೆ ಮಂಜು ಅವರಿಗೆ ಅಲ್ಲಿನ ನಿರ್ಮಾಪಕರೊಬ್ಬರು ಯಶ್ ಬಗ್ಗೆ ಹೇಳಿದ್ದೇನು? ಅವರೇ ಹೇಳಿದ್ದಾರೆ ಕೇಳಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

