ಕಲಬುರಗಿ: ಅದ್ಧೂರಿಯಾಗಿ ನೆರವೇರಿದ 202ನೇ ಶ್ರೀ ಶರಣಬಸವೇಶ್ವರ ಮಹಾರಥೋತ್ಸ, ವಿಡಿಯೋ ನೋಡಿ
ಕಲಬುರಗಿ ಜಿಲ್ಲೆಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರರ 202ನೇ ಮಹಾರಥೋತ್ಸವ ಶನಿವಾರ ಬಹಳ ಅದ್ದೂರಿಯಾಗಿ ನೆರವೇರಿದೆ. ನಗರದ ಶರಣಬಸವೇಶ್ವರರ ಆವರಣದಲ್ಲಿ ಮಹಾ ರಥೋತ್ಸವ ಮಾಡಲಾಗಿದೆ. ರಥೋತ್ಸವ ವೇಳೆ 8ನೇ ಪೀಠಾಧಿಪತಿ ಶರಣಬಸಪ್ಪ ಮತ್ತು 9 ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪ ಅವರು ಉಪಸ್ಥಿತರಿದ್ದರು. ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿ ಜಾತ್ರಾ ಮಹೋತ್ಸವ ನಡೆದಿದೆ.
ಕಲಬುರಗಿ, ಮಾರ್ಚ್ 30: ಜಿಲ್ಲೆಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರರ 202ನೇ ಮಹಾರಥೋತ್ಸವ (Sharanbasaveshwara Maharathotsa) ಶನಿವಾರ ಬಹಳ ಅದ್ದೂರಿಯಾಗಿ ನೆರವೇರಿದೆ. ನಗರದ ಶರಣಬಸವೇಶ್ವರರ ಆವರಣದಲ್ಲಿ ಮಹಾ ರಥೋತ್ಸವ ಮಾಡಲಾಗಿದೆ. ಲಕ್ಷಾಂತರ ಭಕ್ತರ ಮಧ್ಯೆ ರಥೋತ್ಸವ ಸಾಗಿತು. ರಥೋತ್ಸವ ವೇಳೆ 8ನೇ ಪೀಠಾಧಿಪತಿ ಶರಣಬಸಪ್ಪ ಮತ್ತು 9 ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪ ಅವರು ಉಪಸ್ಥಿತರಿದ್ದರು. ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿ ಜಾತ್ರಾ ಮಹೋತ್ಸವ ನಡೆದಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Mar 30, 2024 09:21 PM
Latest Videos