‘ಕಾಂತಾರ’ ಪ್ರೀಕ್ವೆಲ್ ಕತೆ ಹುಟ್ಟಿದ್ದು ಹೇಗೆ? ಚಿತ್ರಕತೆಗಾರ ವಿವರಿಸಿದ್ದು ಹೀಗೆ
Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಸಿನಿಮಾ ಇದಾಗಿದೆ. ಭಾರತದಲ್ಲಿ ಪ್ರೀಕ್ವೆಲ್ ಮಾಡುವ ಪದ್ಧತಿ ತುಸು ಕಡಿಮೆ ಹಾಗಿದ್ದರೂ ಪ್ರೀಕ್ವೆಲ್ ಮಾಡಿದ್ದು ಏಕೆ? ಪ್ರೀಕ್ವೆಲ್ ಕತೆ ಬಂದಿದ್ದು ಹೇಗೆ? ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬರಹಗಾರರ ತಂಡದಲ್ಲಿ ಕೆಲಸ ಮಾಡಿರುವ ಚಿತ್ರಕತೆ ಬರಹಗಾರ ಅನಿರುದ್ಧ್ ಮಹೇಶ್ ವಿವರಿಸಿದ್ದಾರೆ.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಸಿನಿಮಾ ಇದಾಗಿದೆ. ಭಾರತದಲ್ಲಿ ಪ್ರೀಕ್ವೆಲ್ ಮಾಡುವ ಪದ್ಧತಿ ತುಸು ಕಡಿಮೆ ಹಾಗಿದ್ದರೂ ಪ್ರೀಕ್ವೆಲ್ ಮಾಡಿದ್ದು ಏಕೆ? ಪ್ರೀಕ್ವೆಲ್ ಕತೆ ಬಂದಿದ್ದು ಹೇಗೆ? ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬರಹಗಾರರ ತಂಡದಲ್ಲಿ ಕೆಲಸ ಮಾಡಿರುವ ಚಿತ್ರಕತೆ ಬರಹಗಾರ ಅನಿರುದ್ಧ್ ಮಹೇಶ್ ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

