ಕರ್ನಾಟಕದ ನವದಂಪತಿಯನ್ನು ಮನೆಗೆ ಆಹ್ವಾನಿಸಿ ಉಡುಗೊರೆ ಕೊಟ್ಟ ನಟ ರಜನಿಕಾಂತ್
ಅನಾರೋಗ್ಯ ಕಾರಣದಿಂದ ರಜನಿಕಾಂತ್ ಅವರು ಈ ಮದುವೆಗೆ ಬಂದಿರಲಿಲ್ಲ. ಹೀಗಾಗಿ ನವ ದಂಪತಿಯನ್ನು ರಜನಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಉಡುಗೊರೆ ನೀಡಿದ್ದಾರೆ.
ರಜನಿಕಾಂತ್ಗೂ (Rajinikanth) ಕರ್ನಾಟಕಕ್ಕೂ ನಂಟಿದೆ. ಅವರು ಮೂಲತಃ ಕರ್ನಾಟಕದವರು. ತಮಿಳುನಾಡಿನಲ್ಲಿ ಸೆಟಲ್ ಆಗಿದ್ದರೂ ಕರ್ನಾಟಕಕ್ಕೆ ಆಗಾಗ ಭೇಟಿ ನೀಡುತ್ತಾರೆ. ಕರ್ನಾಟಕ ರಜಿನಿಕಾಂತ್ ಸಂಘಟನೆಯ ರಾಜ್ಯಾಧ್ಯಕ್ಷ ಸಂತೋಷ್ ಅವರು ಇತ್ತೀಚೆಗೆ ಮದುವೆ ಆದರು. ಅನಾರೋಗ್ಯ ಕಾರಣದಿಂದ ರಜನಿಕಾಂತ್ ಅವರು ಈ ಮದುವೆಗೆ ಬಂದಿರಲಿಲ್ಲ. ಹೀಗಾಗಿ ನವ ದಂಪತಿಯನ್ನು ರಜನಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಉಡುಗೊರೆ ನೀಡಿದ್ದಾರೆ.