ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ

Updated on: Dec 19, 2025 | 10:58 AM

ಬೆಳಗಾವಿಯಲ್ಲಿ ಕರ್ನಾಟಕದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು,ದ್ವೇಷ ಭಾಷಣ ಮಸೂದೆ ಮತ್ತು ಎಸ್‌ಸಿ ಉಪ-ವರ್ಗೀಕರಣ ಮಸೂದೆ, ರೈತರ ಸಮಸ್ಯೆಗಳು, ಆಡಳಿತಾತ್ಮಕ ವೈಫಲ್ಯಗಳು, ಪ್ರವಾಹ ಪರಿಹಾರ, ಜೈಲು ಚಟುವಟಿಕೆಗಳು ಮತ್ತು ಡಿ.ಕೆ. ಶಿವಕುಮಾರ್ ವಿವಾದಗಳ ಕುರಿತು ವಿರೋಧ ಪಕ್ಷದ ಚರ್ಚೆ ನಡೆಯಲಿದೆ. ಅಧೀವೇಶನದ ನೇರ ಪ್ರಸಾರ ಇಲ್ಲಿದೆ.

ಬೆಳಗಾವಿ, ಡಿಸೆಂಬರ್ 19:ಬೆಳಗಾವಿಯಲ್ಲಿ ಕರ್ನಾಟಕದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು,ದ್ವೇಷ ಭಾಷಣ ಮಸೂದೆ ಮತ್ತು ಎಸ್‌ಸಿ ಉಪ-ವರ್ಗೀಕರಣ ಮಸೂದೆ, ರೈತರ ಸಮಸ್ಯೆಗಳು, ಆಡಳಿತಾತ್ಮಕ ವೈಫಲ್ಯಗಳು, ಪ್ರವಾಹ ಪರಿಹಾರ, ಜೈಲು ಚಟುವಟಿಕೆಗಳು ಮತ್ತು ಡಿ.ಕೆ. ಶಿವಕುಮಾರ್ ವಿವಾದಗಳ ಕುರಿತು ವಿರೋಧ ಪಕ್ಷದ ಚರ್ಚೆ ನಡೆಯಲಿದೆ. ಅಧೀವೇಶನದ ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us