99 ಲಕ್ಷ ವೋಟ್ ಡಿಲೀಟ್: ಫಾರ್ಮ್ 7 ವಿವಾದಕ್ಕೆ ವಿಪಕ್ಷಗಳು ಕಾರಣ ಎನ್ನುವುದು ಸ್ಪಷ್ಟ ಎಂದ ಡಿಕೆಶಿ
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಇತ್ತ ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಫಾರ್ಮ್ 7 ವಿವಾದಕ್ಕೆ ವಿಪಕ್ಷಗಳು ಕಾರಣ ಎನ್ನುವುದು ಸ್ಪಷ್ಟ. ಫಾರ್ಮ್ 7 ಸಲ್ಲಿಕೆ ವಿಚಾರದಲ್ಲಿ ಅಪರಾಧವಾಗಿದ್ದು ಸ್ಪಷ್ಟವಾಗಿದೆ. ಮುಂದೆ ಇದರ ಬಗ್ಗೆ ನಾವು ಚಿಂತನೆ ಮಾಡುತ್ತೇವೆ, ನೋಡೋಣ. ರಾಜ್ಯದ ಪ್ರತಿಯೊಬ್ಬರ ಮತವನ್ನು ಕಾಪಾಡೋದು ನಮ್ಮ ಕರ್ತವ್ಯ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 27): ಕರ್ನಾಟಕದಲ್ಲಿ ಎಸ್ಐಆರ್ ಮುಗಿದಿದ್ದು, ಇದೀಗ ರಾಜ್ಯ ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಮತದಾರರ ಪಟ್ಟಿಯಲ್ಲಿದ್ದ ಒಟ್ಟು 5,54,32,314 ಮತದಾರರ ಪೈಕಿ 4,55,00,011ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 99 ಲಕ್ಷದ 32 ಸಾವಿರದ 303 ಮತಗಳು ಡಿಲೀಟ್ ಆಗಿವೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಇತ್ತ ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಫಾರ್ಮ್ 7 ವಿವಾದಕ್ಕೆ ವಿಪಕ್ಷಗಳು ಕಾರಣ ಎನ್ನುವುದು ಸ್ಪಷ್ಟ. ಫಾರ್ಮ್ 7 ಸಲ್ಲಿಕೆ ವಿಚಾರದಲ್ಲಿ ಅಪರಾಧವಾಗಿದ್ದು ಸ್ಪಷ್ಟವಾಗಿದೆ. ಮುಂದೆ ಇದರ ಬಗ್ಗೆ ನಾವು ಚಿಂತನೆ ಮಾಡುತ್ತೇವೆ, ನೋಡೋಣ. ರಾಜ್ಯದ ಪ್ರತಿಯೊಬ್ಬರ ಮತವನ್ನು ಕಾಪಾಡೋದು ನಮ್ಮ ಕರ್ತವ್ಯ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
