ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Jan 11, 2025 | 6:42 AM

ಮನುಷ್ಯ ಯಾವಾಗಲೂ ಕೂಡ ಆಶಾ ಜೀವಿಯಾಗಿರುತ್ತಾನೆ. ಈ ಆಶಾ ಜೀವಿಗಳು ತೀರ್ಥ ಕ್ಷೇತ್ರಗಳಿಗೆ ಹೋದಾಗ, ಯಾತ್ರೆಗಳಿಗೆ ಹೋದಾಗ ಏನೇನೋ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ಶ್ರೀಫಲವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ವಿಶೇಷ ಏನು? ಫಲ ಏನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.