ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ಸುದೀಪ್ ಇದ್ದಲ್ಲಿ ಹಾಸ್ಯಕ್ಕೆ ಕೊರತೆ ಏನಿಲ್ಲ. ಅವರು ವೇದಿಕೆ ಏರುತ್ತಿದ್ದಂತೆ ಎಲ್ಲರನ್ನೂ ನಗಿಸಿದರು. ಆಗಲೇ ಸಮಯ ಮೀರಿತ್ತು. ಹೀಗಾಗಿ ‘ಎಲ್ಲರ ಗಮನ ಬಾರ್ ಕೌಂಟರ್ ಮೇಲೆ ಇದೆ’ ಎನ್ನುವ ಮೂಲಕ ಎಲ್ಲರಲ್ಲೂ ನಗು ಉಕ್ಕಿಸಿದರು.
ಸ್ಯಾಂಡಲ್ವುಡ್ ಕ್ರೀಡೆ ಮತ್ತು ಸಾಂಸ್ಕೃತಿಕ ಒಕ್ಕೂಟ ಸಮಾರಂಭಕ್ಕೆ ಕಿಚ್ಚ ಸುದೀಪ್ ಅವರು ಅತಿಥಿಯಾಗಿ ಬಂದಿದ್ದರು. ಈ ವೇಳೆ ಸುದೀಪ್ ವೇದಿಕೆ ಮೇಲೆ ನಿಂತು ಮಾತನಾಡಿದ್ದಾರೆ. ಸುದೀಪ್ ಇದ್ದಲ್ಲಿ ಹಾಸ್ಯಕ್ಕೆ ಕೊರತೆ ಏನಿಲ್ಲ. ಅವರು ವೇದಿಕೆ ಏರುತ್ತಿದ್ದಂತೆ ಎಲ್ಲರನ್ನೂ ನಗಿಸಿದರು. ಆಗಲೇ ಸಮಯ ಮೀರಿತ್ತು. ಹೀಗಾಗಿ ‘ಎಲ್ಲರ ಗಮನ ಬಾರ್ ಕೌಂಟರ್ ಮೇಲೆ ಇದೆ’ ಎನ್ನುವ ಮೂಲಕ ಎಲ್ಲರಲ್ಲೂ ನಗು ಉಕ್ಕಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:16 am, Sat, 21 September 24