‘ಇನ್ಮುಂದೆ ಆರು ತಿಂಗಳಿಗೊಮ್ಮೆ ನನ್ನ ಸಿನಿಮಾ ರಿಲೀಸ್ ಆಗತ್ತೆ’; ಕಿಚ್ಚ ಸುದೀಪ್ ಘೋಷಣೆ
ಸುದೀಪ್ ಅವರು ಬರ್ತ್ಡೇ ದಿನ ಹೊಸ ಘೋಷಣೆ ಮಾಡಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಸೂಚನೆ ಅವರ ಕಡೆಯಿಂದ ಸಿಕ್ಕಿದೆ.
‘ಕಿಚ್ಚ’ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಂಡರು. ಈ ಚಿತ್ರ ತೆರೆಗೆ ಬಂದು ಗೆದ್ದು ಬೀಗಿದೆ. ಈಗ ಸುದೀಪ್ ಅವರು ಬರ್ತ್ಡೇ ದಿನ ಹೊಸ ಘೋಷಣೆ ಮಾಡಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಸೂಚನೆ ಅವರ ಕಡೆಯಿಂದ ಸಿಕ್ಕಿದೆ. ‘ಇನ್ಮುಂದೆ ಆರು ತಿಂಗಳಿಗೊಮ್ಮೆ ನನ್ನ ಸಿನಿಮಾ ರಿಲೀಸ್ ಆಗುವ ರೀತಿಯಲ್ಲಿ ಪ್ಲ್ಯಾನ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಸುದೀಪ್.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

