‘ನನ್ನನ್ನು ಹಿರಿಯ ನಟ ಎಂದು ಕರೆಯಬೇಡಿ’; ಸಹ ಕಲಾವಿದರ ಬಳಿ ಕೋರಿದ ಕಿಚ್ಚ

‘ನನ್ನನ್ನು ಹಿರಿಯ ನಟ ಎಂದು ಕರೆಯಬೇಡಿ’; ಸಹ ಕಲಾವಿದರ ಬಳಿ ಕೋರಿದ ಕಿಚ್ಚ

ರಾಜೇಶ್ ದುಗ್ಗುಮನೆ
|

Updated on: Jul 15, 2023 | 8:27 AM

ವೇದಿಕೆ ಏರಿದ ಎಲ್ಲರೂ ಸುದೀಪ್​​ಗೆ ಹಿರಿಯ ನಟ ಎಂದು ಸಂಭೋದಿಸಿದರು. ಇದು ಸುದೀಪ್​ಗೆ ಇಷ್ಟವಾಗಿಲ್ಲ. ಸಖತ್ ಫನ್ನಿ ಆಗಿಯೇ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ (Kichcha Sudeep) ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಡಾರ್ಲಿಂಗ್ ಕೃಷ್ಣ ಅವರ ನಟನೆಯ ಈ ಚಿತ್ರಕ್ಕೆ ಶಶಾಂಕ್ (Shashank) ಅವರು ನಿರ್ದೇಶನ ಮಾಡಿದ್ದಾರೆ. ವೇದಿಕೆ ಏರಿದ ಎಲ್ಲರೂ ಸುದೀಪ್​​ಗೆ ಹಿರಿಯ ನಟ ಎಂದು ಸಂಭೋದಿಸಿದರು. ಇದು ಸುದೀಪ್​ಗೆ ಇಷ್ಟವಾಗಿಲ್ಲ. ಸಖತ್ ಫನ್ನಿ ಆಗಿಯೇ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ವೇದಿಕೆ ಏರಿದ ಎಲ್ಲರೂ ನನಗೆ ಹಿರಿಯ ನಟ ಎಂದರು. ನಾನಿನ್ನೂ ಲವ್​ ಸ್ಟೋರಿ ಸಿನಿಮಾ ಮಾಡುತ್ತಿದ್ದೇನೆ. ದಯವಿಟ್ಟು ಹಿರಿಯ ನಟ ಎನ್ನಬೇಡಿ’ ಎಂದು ಸುದೀಪ್ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ