ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ಐದು ವರ್ಷದ ಮಗಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಪತ್ನಿ ಬೇರೆಯವರೊಂದಿಗೆ ಓಡಿಹೋಗಿದ್ದರಿಂದ ತೀವ್ರ ಮನನೊಂದ ಗಂಡ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತದ ಬಗ್ಗೆ ಕುಟುಂಬಸ್ಥರು ಹೇಳಿದ್ದು ಹೀಗೆ.
ಕೋಲಾರ್, ನವೆಂಬರ್ 06: ಹೆಂಡತಿ ಬೇರೆಯೊಬ್ಬರೊಂದಿಗೆ ಓಡಿಹೋಗಿದ್ದಾರೆ ಅಂತ ಮರ್ಯಾದೆಗೆ ಹೆದರಿ ಐದು ವರ್ಷದ ಮಗಳನ್ನು ಕೊಂದು ಗಂಡ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ನಡೆದಿದೆ. ನಿಹಾರಿಕಾ(5) ಮತ್ತು ಲೋಕೇಶ್(37) ಮೃತರು. ಘಟನೆ ಬಗ್ಗೆ ಕುಟುಂಬಸ್ಥರು ಹೇಳಿದ್ದು ಹೀಗೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 06, 2025 08:41 PM
Latest Videos

