Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಿ ಪ್ರತಾಪ್ ಡಬಲ್ ಮೀನಿಂಗ್ ಡೈಲಾಗ್​ಗೆ ನಗುವಿನ ಹೊಳೆ

ಕುರಿ ಪ್ರತಾಪ್ ಡಬಲ್ ಮೀನಿಂಗ್ ಡೈಲಾಗ್​ಗೆ ನಗುವಿನ ಹೊಳೆ

ರಾಜೇಶ್ ದುಗ್ಗುಮನೆ
|

Updated on: Feb 11, 2025 | 1:33 PM

ಕುರಿ ಪ್ರತಾಪ್ ಅವರು ‘ಮಜಾ ಟಾಕೀಸ್​​’ನ ಮುಖ್ಯ ಪಿಲ್ಲರ್​ಗಳಲ್ಲಿ ಒಬ್ಬರು. ಅವರು ಹಲವು ಯಶಸ್ವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಮಜಾ ಟಾಕೀಸ್ ಹೊಸ ಎಪಿಸೋಡ್​ಗೆ ಅವರೇ ಹೈಲೈಟ್ ಆಗಿದ್ದಾರೆ. ಈಗ  ಡಬಲ್ ಮೀನಿಂಗ್ ಡೈಲಾಗ್​​ ಗಮನ ಸೆಳೆದಿದೆ. ಇದರ ಪ್ರೋಮೋನ ಕಲರ್ಸ್ ಹಂಚಿಕೊಂಡಿದೆ.

ಕುರಿ ಪ್ರತಾಪ್ ಅವರು ‘ಮಜಾ ಟಾಕೀಸ್’ನ ಪ್ರಮುಖ ಹೈಲೈಟ್ ಆಗಿದ್ದಾರೆ. ಕಳೆದ ವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್​ನ ಕೆಲ ಸ್ಪರ್ಧಿಗಳು ಬಂದಿದ್ದರು. ಈ ವೇಳೆ ಸಹ ಕಲಾವಿದರ ಜೊತೆ ಕುರಿ ಪ್ರತಾಪ್ ಡಬಲ್ ಮೀನಿಂಗ್ ಡೈಲಾಗ್ ಹೊಡೆದಿದ್ದಾರೆ. ಇದು ಸಾಕಷ್ಟು ಗಮನ ಸೆಳೆದಿದೆ. ಈ ಪ್ರೋಮೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.