‘ಕೆಜಿಎಫ್’ ಸಿನಿಮಾ ಆಡಿಯೋ ರೈಟ್ಸ್ ಸೇಲ್ ಆಗಿದ್ದು ಎಷ್ಟಕ್ಕೆ?
KGF movie: ‘ಲಹರಿ’ ಆಡಿಯೋ ಸಂಸ್ಥೆ ‘ಕೆಜಿಎಫ್’ ಸಿನಿಮಾದ ಆಡಿಯೋ ಹಕ್ಕುಗಳಿಗೆ ದಾಖಲೆ ಮೊತ್ತದ ಹಣವನ್ನು ನೀಡಿತ್ತು. ‘ಕೆಜಿಎಫ್’ ಮಾತ್ರವೇ ಅಲ್ಲದೆ, ‘ಕೆಜಿಎಫ್ 2’ ಮತ್ತು ‘ಕೆಜಿಎಫ್ 2’ ಹಿಂದಿ ಸಿನಿಮಾದ ಆಡಿಯೋ ಹಕ್ಕುಗಳಿಗೂ ದಾಖಲೆ ಮೊತ್ತವನ್ನು ನೀಡಿತ್ತು. ಈ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಸಹ ಮಾಲೀಕ ಲಹರಿ ವೇಲು ಮಾತನಾಡಿದ್ದಾರೆ. ವಿಡಿಯೋ ನೋಡಿ....
‘ಕೆಜಿಎಫ್’ (KGF) ಸಿನಿಮಾ ಸರಣಿ ಕರ್ನಾಟಕ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಕನ್ನಡ ಸಿನಿಮಾ ಒಂದು ಸಾವಿರ ಕೋಟಿ ಗಳಿಸಬಹುದು ಎಂದು ತೋರಿಸಿದ ಸಿನಿಮಾ ಅದು. ಕನ್ನಡ ಸಿನಿಮಾಗಳ ಗಡಿಯನ್ನು ವಿಸ್ತರಿಸಿದ ಸಿನಿಮಾ. ಇದಕ್ಕೆ ಹಲವರು ಬೆಂಬಲಿಸಿದ್ದರು. ಅವರಲ್ಲಿ ಲಹರಿ ಸಂಸ್ಥೆ ಸಹ ಒಂದು. ‘ಲಹರಿ’ ಆಡಿಯೋ ಸಂಸ್ಥೆ ‘ಕೆಜಿಎಫ್’ ಸಿನಿಮಾದ ಆಡಿಯೋ ಹಕ್ಕುಗಳಿಗೆ ದಾಖಲೆ ಮೊತ್ತದ ಹಣವನ್ನು ನೀಡಿತ್ತು. ಈ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಸಹ ಮಾಲೀಕ ಲಹರಿ ವೇಲು ಮಾತನಾಡಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

