Lava Yuva Star 4G: ದೇಸಿ ಬ್ರ್ಯಾಂಡ್ ಲಾವಾ ಕಂಪನಿಯಿಂದ ₹6,499ಕ್ಕೆ 4G ಸ್ಮಾರ್ಟ್ಫೋನ್
ಈಗಲೂ ದೇಶದಲ್ಲಿ ಗರಿಷ್ಠ ಸಂಖ್ಯೆಯ ಮಾರುಕಟ್ಟೆ ಪಾಲನ್ನು ಲಾವಾ ಕಂಪನಿಯ ಫೋನ್ಗಳು ಪಡೆದುಕೊಂಡಿವೆ. ಬಜೆಟ್ ದರಕ್ಕೆ ಬೆಸ್ಟ್ ಫೋನ್ ಒದಗಿಸುವ ಭರವಸೆಯೊಂದಿಗೆ ಲಾವಾ ಯುವ ಸರಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಲಾವಾ ದೇಸಿ ಕಂಪನಿಯಾಗಿದ್ದು, ಬಜೆಟ್ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು, ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಬಜೆಟ್ ವರ್ಗದಲ್ಲಿ ಹಲವು ಸ್ಮಾರ್ಟ್ಫೋನ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಅಲ್ಲದೆ, ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.
ಪ್ರೀಮಿಯಂ ಸ್ಮಾರ್ಟ್ಫೋನ್ಗಳ ಮಾರುಕಟ್ಟೆ ಭರಾಟೆಯಲ್ಲೂ ಎಂಟ್ರಿ ದರದ ಫೋನ್ಗಳ ಬೇಡಿಕೆ ಕಡಿಮೆಯಾಗಿಲ್ಲ. ಈಗಲೂ ದೇಶದಲ್ಲಿ ಗರಿಷ್ಠ ಸಂಖ್ಯೆಯ ಮಾರುಕಟ್ಟೆ ಪಾಲನ್ನು ಲಾವಾ ಕಂಪನಿಯ ಫೋನ್ಗಳು ಪಡೆದುಕೊಂಡಿವೆ. ಬಜೆಟ್ ದರಕ್ಕೆ ಬೆಸ್ಟ್ ಫೋನ್ ಒದಗಿಸುವ ಭರವಸೆಯೊಂದಿಗೆ ಲಾವಾ ಯುವ ಸರಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. Lava Yuva Star 4G ಫೋನ್ ₹6,499 ದರಕ್ಕೆ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.
Published On - 12:33 pm, Fri, 9 August 24