ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಲೋಹಿತಾಶ್ವ; ಇಲ್ಲಿದೆ ವಿಡಿಯೋ
ಲೋಹಿತಾಶ್ವ ಅವರ ಮಗ ಶರತ್ ಲೋಹಿತಾಶ್ವ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.
ಹಿರಿಯ ನಟ ಲೋಹಿತಾಶ್ವ (Lohitashwa) ಅವರು ಮಂಗಳವಾರ (ನವೆಂಬರ್ 8) ಬೆಂಗಳೂರಿನಲ್ಲಿ ನಿಧನ ಹೊಂದಿದ್ದರು. ಅನೇಕ ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಇಂದು (ನವೆಂಬರ್ 9) ಲೋಹಿತಾಶ್ವ ಅಂತ್ಯಕ್ರಿಯೆ ಹುಟ್ಟೂರಾದ ತುಮಕೂರಿನ ಸಮೀಪದ ತೊಂಡಗೆರೆಯಲ್ಲಿ ನಡೆದಿದೆ. ಲೋಹಿತಾಶ್ವ ಅವರ ಮಗ ಶರತ್ ಲೋಹಿತಾಶ್ವ (Sharath Lohitashwa) ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.
Latest Videos