‘ಲವ್​ ಮಾಕ್ಟೇಲ್​ 2’ ರಿಲೀಸ್​ ಯಾವಾಗ? ಕೃಷ್ಣ-ಮಿಲನಾ ಕಡೆಯಿಂದ ಸಿಕ್ತು ಉತ್ತರ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 10, 2021 | 7:49 PM

ಈಗ ‘ಲವ್ ಮಾಕ್ಟೇಲ್​ 2’ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಹಾಗಾದರೆ ಈ ಸಿನಿಮಾ ರಿಲೀಸ್​ ಯಾವಾಗ? ಇದಕ್ಕೆ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಉತ್ತರ ನೀಡಿದ್ದಾರೆ.