ಸುದೀಪ್, ಪ್ರಭುದೇವ ಎದುರು ಭಯದಿಂದಲೇ ಮಾತನಾಡಿದ ‘ಲಕ್ಕಿ ಮ್ಯಾನ್’ ನಿರ್ದೇಶಕ ಎಸ್. ನಾಗೇಂದ್ರ ಪ್ರಸಾದ್
ಚಿತ್ರದ ನಿರ್ದೇಶಕ ಎಸ್. ನಾಗೇಂದ್ರ ಪ್ರಸಾದ್ ಅವರು ಸಿನಿಮಾ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಕೊಂಚ ಭಯಗೊಂಡಂತೆ ಕಂಡುಬಂತು.
ಪುನೀತ್ ರಾಜ್ಕುಮಾರ್ (Puneeth Rajkumar) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ‘ಲಕ್ಕಿ ಮ್ಯಾನ್’ (Lucky Man) ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಆಗಸ್ಟ್ 23ರಂದು ನಡೆಯಿತು. ಈ ವೇಳೆ ಚಿತ್ರದ ನಿರ್ದೇಶಕ ಎಸ್. ನಾಗೇಂದ್ರ ಪ್ರಸಾದ್ ಅವರು ಸಿನಿಮಾ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಕೊಂಚ ಭಯಗೊಂಡಂತೆ ಕಂಡುಬಂತು.
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

