ಒಂದೂವರೆ ವರ್ಷದ ಹಿಂದೆಯೇ ಮಾಧುಸ್ವಾಮಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು: ಕೆಎನ್ ರಾಜಣ್ಣ, ಮಾಜಿ ಶಾಸಕ

ಒಂದೂವರೆ ವರ್ಷದ ಹಿಂದೆಯೇ ಮಾಧುಸ್ವಾಮಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು: ಕೆಎನ್ ರಾಜಣ್ಣ, ಮಾಜಿ ಶಾಸಕ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 19, 2022 | 4:41 PM

ಅದಕ್ಕೆ ರಾಜಣ್ಣ, ಕಾಂಗ್ರೆಸ್ ನ ಪ್ರಮುಖ ನಾಯಕರು ತನಗಿಂತ ಜಾಸ್ತಿ ಅವರಿಗೆ ಪರಿಚಯವಿರುವುದರಿಂದ ಖುದ್ದಾಗಿ ಸಂಪರ್ಕಿಸುವ ಸಲಹೆ ನೀಡಿದ್ದರಂತೆ. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ರಾಜಣ್ಣ ಹೇಳಿದರು.

ತುಮಕೂರು: ಕಾಂಗ್ರೆಸ್ ಮಾಜಿ ಶಾಸಕ ಕೆ ಎನ್ ರಾಜಣ್ಣ (KN Rajanna) ಶುಕ್ರವಾರದಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಒಂದು ಹೊಸ ಬಾಂಬ್ ಸಿಡಿಸಿದರು. ಸುಮಾರು ಒಂದೂವರೆ ವರ್ಷದ ಹಿಂದೆ ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾತಾಡಿ ತಿಪಟೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವಂತೆ ಹೇಳಿದ್ದರಂತೆ. ಅದಕ್ಕೆ ರಾಜಣ್ಣ, ಕಾಂಗ್ರೆಸ್ ನ ಪ್ರಮುಖ ನಾಯಕರು ತನಗಿಂತ ಜಾಸ್ತಿ ಅವರಿಗೆ ಪರಿಚಯವಿರುವುದರಿಂದ ಖುದ್ದಾಗಿ ಸಂಪರ್ಕಿಸುವ ಸಲಹೆ ನೀಡಿದ್ದರಂತೆ. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ರಾಜಣ್ಣ ಹೇಳಿದರು.

Published on: Aug 19, 2022 04:38 PM