‘ಮಜಾ ಟಾಕೀಸ್’ನಿಂದ ಬದಲಾಗಿದೆ ಹಲವರ ಬದುಕು; ವಿವರಿಸಿದ ಸೃಜನ್ ಲೋಕೇಶ್
‘ಮಜಾ ಟಾಕೀಸ್’ ಶೋ ಆರಂಭ ಆಗಿ 10 ವರ್ಷ ಕಳೆದಿದೆ. 2025ರ ಆರಂಭದಲ್ಲಿ ಈ ಶೋ ಹೊಸ ಸೀಸನ್ ಆರಂಭ ಆಗಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ವೇಳೆ ಮಜಾ ಟಾಕೀಸ್ನಿಂದ ಹಲವರ ಬದುಕು ಬದಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.
‘ಮಜಾ ಟಾಕೀಸ್’ನಿಂದ ಹಲವರ ಬದುಕು ಬದಲಾಗಿದೆ ಎನ್ನುವ ವಿಚಾರವನ್ನು ಸೃಜನ್ ಲೋಕೇಶ್ ಅವರು ಹಂಚಿಕೊಂಡಿದ್ದಾರೆ. ಹೌದು, ‘ಮಜಾ ಟಾಕೀಸ್’ನಲ್ಲಿ ಅವಕಾಶ ಪಡೆದ ಅನೇಕರು ಬದುಕು ಯಾವ ರೀತಿಯಲ್ಲಿ ಬದಲಾಯಿತು ಎಂಬುದನ್ನು ಸೃಜನ್ ಲೋಕೇಶ್ ವಿವರಿಸಿದ್ದಾರೆ. ಫೆಬ್ರವರಿ 1ರಿಂದ ಶೋ ಶುರುವಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.