‘ಆ ಒಂದು ವಿಷಯದ ಬಗ್ಗೆ ನನಗೆ ಬೇಸರ ಇದೆ’; ಮಂಜು ಭಾಷಿಣಿ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಾಕಷ್ಟು ಗಮನ ಸೆಳೆಯುತ್ತಿರುವುದು ಗೊತ್ತೇ ಇದೆ. ಇವರನ್ನು ಹತ್ತಿರದಿಂದ ಕಂಡವರು ಮಂಜು ಭಾಷಿಣಿ. ಅವರು ಬಿಗ್ ಬಾಸ್ನಿಂದ ಹೊರ ಬಂದು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದರು. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಅವರಿಗೆ ಬೇಸರ ಇದೆಯಂತೆ.
ಬಿಗ್ ಬಾಸ್ ಮನೆಯಲ್ಲಿ ಜಂಟಿ ಹಾಗೂ ಒಂಟಿ ಎಂದು ಬೇಪರ್ಡಿಸಲಾಯಿತು. ಎರಡು ವಾರಗಳ ಕಾಲ ಈ ಆಟ ಇತ್ತು. ಆದರೆ, ಈ ಆಟದಿಂದ ಜಂಟಿಗಳಿಗೆ ಸಾಕಷ್ಟು ನಷ್ಟ ಆಗಿದೆಯಂತೆ. ಈ ಬಗ್ಗೆ ಮಂಜು ಭಾಷಿಣಿ ಅವರು ಮಾತನಾಡಿದ್ದಾರೆ. ‘ಜಂಟಿ-ಒಂಟಿ ಆಟದಿಂದ ಜಂಟಿಗಳಿಗೆ ಸಾಕಷ್ಟು ತೊಂದರೆ ಆಯ್ತು. ಆ ಬಗ್ಗೆ ಬೇಸರ ಇದೆ’ ಎಂದು ಮಂಜು ಭಾಷಿಣಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

