ರವಿಚಂದ್ರನ್ ಲುಕ್ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
ಬಾಯ್ಸ್ vs ಗರ್ಲ್ಸ್ ಶೋನಲ್ಲಿ ವಿವಿಧ ರೀತಿಯ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ರೀತಿ ಟಾಸ್ಕ್ ನೀಡುವಾಗ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿಯೇ ಇರುತ್ತದೆ. ಈಗ ರವಿಚಂದ್ರನ್ ಲುಕ್ನಲ್ಲಿ ಮಂಜು ಪಾವಗಡ ಅವರು ಕಾಣಿಸಿಕೊಂಡರೆ, ಚೈತ್ರಾ ಅವರು ನಾಗವಲ್ಲಿ ಅವತಾರ ಎತ್ತಿದ್ದಾರೆ .
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ಈ ಬಾರಿ ತಮ್ಮ ನಟನಾ ಟ್ಯಾಲೆಂಟ್ ತೋರಿಸುವ ಅವಕಾಶ ಸಿಕ್ಕಿದೆ. ಈ ವೇಳೆ ಮಂಜು ಪಾವಗಡ ಅವರು ರವಿಚಂದ್ರನ್ ಲುಕ್ನಲ್ಲಿ ಬಂದಿದ್ದಾರೆ. ಹೇರ್ ಸ್ಟೈಲ್, ಅವರ ಲುಕ್ ಎಲ್ಲವೂ ಪರ್ಫೆಕ್ಟ್ ಆಗಿ ಹೊಂದಿಕೆ ಆಗಿದೆ. ಇನ್ನು ಚೈತ್ರಾ ಕುಂದಾಪುರ ಅವರು ನಾಗವಲ್ಲಿ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಈ ಎಪಿಸೋಡ್ ಸಾಕಷ್ಟು ಗಮನ ಸೆಳೆಯೋ ಸಾಧ್ಯತೆ ಇದೆ. ವೀಕೆಂಡ್ನಲ್ಲಿ ‘ಬಾಯ್ಸ್ vs ಗರ್ಲ್ಸ್’ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos