Video: ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ, ಕಾರಿನ ಮಾಲೀಕ, ಟ್ರಾಫಿಕ್ ಪೊಲೀಸರ ನಡುವಿನ ಸಂಭಾಷಣೆ

Updated on: Mar 27, 2025 | 11:37 AM

ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆ ಇದೀಗ ವೈರಲ್ ಆಗಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್​ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ ಹಾಕುತ್ತೇನೆ ಆದರೆ ಈ ಬಾರಿ ನಾಯಿ ಮುಖ ನೋಡಿ ನಿಮ್ಮನ್ನು ಹೋಗಲು ಬಿಡುತ್ತಿದ್ದೇನೆ. ಯಾಕೆದರೆ ನನಗೆ ನಾಯಿ ಕಂಡರೆ ಭಯ ಎಂದು ಪೊಲೀಸರು ಮಾಲೀಕನ ಬಳಿಕ ಬೆರಳು ಮಾಡಿ ತೋರಿಸಿ ಮಾತನಾಡುತ್ತಿರುವಾಗ ಅದು ಬೊಗಳುತ್ತಿರುವುದು ಕಂಡುಬಂತು.

ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆ ಇದೀಗ ವೈರಲ್ ಆಗಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್​ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ ಹಾಕಬೇಕಿತ್ತು ಆದರೆ ಈ ಬಾರಿ ನಾಯಿ ಮುಖ ನೋಡಿ ನಿಮ್ಮನ್ನು ಹೋಗಲು ಬಿಡುತ್ತಿದ್ದೇನೆ. ಯಾಕೆದರೆ ನನಗೆ ನಾಯಿ ಕಂಡರೆ ಭಯ ಎಂದು ಪೊಲೀಸರು ಮಾಲೀಕನ ಬಳಿಕ ಬೆರಳು ಮಾಡಿ ತೋರಿಸಿ ಮಾತನಾಡುತ್ತಿರುವಾಗ ಅದು ಬೊಗಳುತ್ತಿರುವುದು ಕಂಡುಬಂತು.

ಇದು ಸುಪ್ರೀಂಕೋರ್ಟ್​ನ ಆದೇಶವಾಗಿರುವುದರಿಂದ ಯಾವುದೇ ಕಾರಣಕ್ಕೆ ಬ್ಲ್ಯಾಕ್​ ಗ್ಲಾಸ್​ನ್ನು ಕಾರಿಗೆ ಅಳವಡಿಸಬೇಡಿ, ಕೂಡಲೇ ಅದನ್ನು ತೆಗೆದುಹಾಕಿ ಎಂದು ಪೊಲೀಸರು ಹೇಳಿದ್ದಾರೆ. ಈ ನಾಯಿಯೇ ನಿನ್ನನ್ನು ಉಳಿಸಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾಯಿ ಮುಂದೆ ಎಲ್ಲರೂ ತಲೆ ಬಾಗಬೇಕಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More