ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಧ್ರುವ ಸರ್ಜಾ ಅವರು ತಮ್ಮ ಅಭಿಮಾನಿಗಳನ್ನು ವಿವಿಐಪಿಗಳು ಎಂದು ಕರೆಯುತ್ತಾರೆ. ಸಾಧ್ಯವಾದಷ್ಟು ಸಮಯವನ್ನು ಅಭಿಮಾನಿಗಳಿಗೆ ಅವರು ನೀಡಿದ್ದಾರೆ. ತಮ್ಮ ನಿವಾಸದ ಬಳಿ ಭಾನುವಾರ ಬರುವ ಅಭಿಮಾನಿಗಳನ್ನು ಧ್ರುವ ಭೇಟಿ ಮಾಡಿದ್ದಾರೆ. ಪೌರ ಕಾರ್ಮಿಕರಿಗೆ ಧ್ರುವ ಅವರು ಸೆಲ್ಫಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನಟ ಧ್ರುವ ಸರ್ಜಾ ಅವರು ಅಭಿಮಾನಿಗಳಿಗಾಗಿ ಸಮಯ ನೀಡುತ್ತಾರೆ. ಅದರಲ್ಲೂ ಭಾನುವಾರ ಬಂತೆಂದರೆ ಅವರ ಅಭಿಮಾನಿಗಳಿಗೆ ಸ್ಪೆಷಲ್ ದಿನ. ಪ್ರತಿ ಸಂಡೇ ಕೂಡ ಅವರ ಮನೆಯ ಬಳಿ ಫ್ಯಾನ್ಸ್ ಜಮಾಯಿಸುತ್ತಾರೆ. ಎಲ್ಲರಿಗೂ ಧ್ರುವ ಸರ್ಜಾ ಸೆಲ್ಫಿ ನೀಡುತ್ತಾರೆ. ಇಂದು (ಜು.21) ಸಹ ಅನೇಕ ಅಭಿಮಾನಿಗಳು ಧ್ರುವ ಸರ್ಜಾ ನಿವಾಸದ ಬಳಿ ಬಂದಿದ್ದಾರೆ. ಎಲ್ಲರನ್ನೂ ಧ್ರುವ ಭೇಟಿ ಮಾಡಿದ್ದಾರೆ. ಅದರ ಜೊತೆಗೆ ಪೌರ ಕಾರ್ಮಿಕರಿಗೂ ಧ್ರುವ ಸರ್ಜಾ ಸೆಲ್ಫಿ ನೀಡಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ‘ಮಾರ್ಟಿನ್’ ಚಿತ್ರದ ಕೆಲಸಗಳು ಕೊನೇ ಹಂತದಲ್ಲಿವೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

