3ನೇ ದಿನ ಮೌನ ಮುರಿದು ಯುವ ನಾಯಕಿ ಸೌಮ್ಯಾ ರೆಡ್ಡಿ ಜತೆ ಡಿಕೆ ಶಿವಕುಮಾರ್​ ಮುಕ್ತ ಮಾತು!

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮೂರನೇ ದಿನ ಚಿಕ್ಕೇನಹಳ್ಳಿಗೆ ತಲುಪಿತ್ತು. ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಜತೆ ಸೌಮ್ಯ ರೆಡ್ಡಿ ಸೇರಿದಂತೆ ಘಟಾನುಘಟಿ ನಾಯಕರು ಹೆಜ್ಜೆ ಹಾಕಿದ್ದಾರೆ.

ನಿನ್ನೆ ಕಾಂಗ್ರೆಸ್​ನಿಂದ 3ನೇ ದಿನದ ಪಾದಯಾತ್ರೆ ನಡೀತು. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮೂರನೇ ದಿನ ಚಿಕ್ಕೇನಹಳ್ಳಿಗೆ ತಲುಪಿತ್ತು. ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಜತೆ ಸೌಮ್ಯ ರೆಡ್ಡಿ ಸೇರಿದಂತೆ ಘಟಾನುಘಟಿ ನಾಯಕರು ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮೌನ ಮುರಿದು ಯುವ ನಾಯಕಿ ಸೌಮ್ಯಾ ರೆಡ್ಡಿ ಜತೆ ಡಿಕೆ ಶಿವಕುಮಾರ್​ ಮುಕ್ತ ಮಾತು ಕತೆ ನಡೆಸಿದ್ರು.

Click on your DTH Provider to Add TV9 Kannada