TV9 INFORMATION HUB ಭಾರತಕ್ಕೆ ಸಿಕ್ಕಿದೆಯಾ ಸೂಪರ್ ಇಮ್ಯುನಿಟಿ!?

ಭಾರತದಲ್ಲಿ ಅಬ್ಬರಿಸೋದಕ್ಕೆ ಶುರುಮಾಡಿರೋ ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಸಂಗತಿಯನ್ನ ಹೇಳ್ತಿದೆ. ಇದರ ನಡುವೆ ಸಮಾಧಾನಕರ ಸಂಗತಿಯೊಂದು ಭಾರತೀಯರ ಪಾಲಿಗೆ ಸಿಕ್ಕಿದೆ.

ಕೊರೊನಾ ಮತ್ತೆ ದೇಶದಲ್ಲಿ ಅಟಾಟೋಪ ಮೆರೆಯುತ್ತಿದೆ. ಭಾರತದಲ್ಲಿ ಅಬ್ಬರಿಸೋದಕ್ಕೆ ಶುರುಮಾಡಿರೋ ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಸಂಗತಿಯನ್ನ ಹೇಳ್ತಿದೆ. ಇದರ ನಡುವೆ ಸಮಾಧಾನಕರ ಸಂಗತಿಯೊಂದು ಭಾರತೀಯರ ಪಾಲಿಗೆ ಸಿಕ್ಕಿದೆ.

Click on your DTH Provider to Add TV9 Kannada