ಇಡೀ ದೇಶದ ಜನರ ಹೃದಯದಲ್ಲಿ ಟಿವಿ9 ಸ್ಥಾನ ಪಡೆದಿದೆ; ಸಚಿವ ಮುನಿರತ್ನ ಹೇಳಿಕೆ
ಇಡೀ ದೇಶದ ಜನರ ಹೃದಯಲ್ಲಿ ಸ್ಥಾನ ಪಡೆದಿರುವ ಟಿವಿ9, 15 ವರ್ಷಗಳನ್ನ ಪೂರೈಸಿದೆ. 9 ಸಾಧಕರನ್ನ ಗುರುತಿಸಿ ಸನ್ಮಾನಿಸುವ ಉತ್ತಮ ಕಾರ್ಯಕ್ರಮವನ್ನ ಟಿವಿ9 ಮಾಡುತ್ತಿದೆ.
ಜನ ಸಾಮಾನ್ಯರಿಂದಲೇ ಬಂದಿರುವ ಟಿವಿ9 15 ವರ್ಷಗಳನ್ನ ಪೂರೈಸಿದೆ. ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್, ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಚಿವ ಮುನಿರತ್ನ, ಇಡೀ ದೇಶದ ಜನರ ಹೃದಯಲ್ಲಿ ಸ್ಥಾನ ಪಡೆದಿರುವ ಟಿವಿ9, 15 ವರ್ಷಗಳನ್ನ ಪೂರೈಸಿದೆ. 9 ಸಾಧಕರನ್ನ ಗುರುತಿಸಿ ಸನ್ಮಾನಿಸುವ ಉತ್ತಮ ಕಾರ್ಯಕ್ರಮವನ್ನ ಟಿವಿ9 ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ನನಗೆ ತುಂಬಾ ಸಂತೋಷವಾಗುತ್ತದೆ ಅಂತ ಹೇಳಿದರು.
ಇದನ್ನೂ ಓದಿ
ಉತ್ತಮ ಸಮಾಜ ಕಟ್ಟುವುದೇ ಟಿವಿ9 ಗುರಿ; ಮ್ಯಾನೇಜರ್ ಡೈರೆಕ್ಟರ್ ಶ್ರೀಧರನ್
ಟಿವಿ9 ‘ನವನಕ್ಷತ್ರ ಸನ್ಮಾನ’ ಪ್ರಶಸ್ತಿ ಪಡೆದ ಇಸ್ರೋ ವಿಜ್ಞಾನಿ ರೂಪಾ ಸಾಧನೆಗಳೇನು? ಇಲ್ಲಿದೆ ವಿವರ
ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ

