ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಕಾಲದಲ್ಲಿ ಜನಮೆಚ್ಚಿದ ಸೇವೆ ಸಲ್ಲಿಸಿದ ಸಚಿವೆ ಶಶಿಕಲಾ ಜೊಲ್ಲೆ

ಗಡಿ ಭಾಗ ನಿಪ್ಪಾಣಿ, ಚಿಕ್ಕೋಡಿಯಲ್ಲಿ ಸೊಂಕಿತರ ಪರದಾಟ ಕಂಡು ಎಂಥ ಕಲ್ಲು ಹೃದಯವೂ ಕರುವಂತೆ ಮಾಡುತ್ತಿತ್ತು. ಹೇಗೋ ಕಷ್ಟಪಟ್ಟು ಆಸ್ಪತ್ರೆಗೆ ಹೋದ್ರೂ ಅಲ್ಲಿ ಆಕ್ಸಿಜನ್ ಕೊರತೆ ಸೃಷ್ಟಿಯಾಗಿತ್ತು. ಇಂಥ ಸಂಕಷ್ಟ ಸಮಯದಲ್ಲಿ ಜನರ ಬೆನ್ನಿಗೆ ನಿಂತವರು ಸಚಿವೆ ಶಶಿಕಲಾ ಜೊಲ್ಲೆ.. ಈಕೆ ಪಟ್ಟಕಷ್ಟ.. ಮಾಡಿದ ಸೇವೆಯನ್ನ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಮರಿಸಲೇಬೇಕು..

  • TV9 Web Team
  • Published On - 10:40 AM, 8 Mar 2021