ರಾಯಚೂರಲ್ಲಿ ಮತ್ಸ್ಯಾಲಯದ ಉದ್ಘಾಟನೆಗೆ ಬಂದ ಸಚಿವ ಶಂಕರ್ ಮುನೇನಕೊಪ್ಪ ಕಾರು ಕೆಸರಲ್ಲಿ ಸಿಲುಕಿತು!

ರಾಯಚೂರಲ್ಲಿ ಮತ್ಸ್ಯಾಲಯದ ಉದ್ಘಾಟನೆಗೆ ಬಂದ ಸಚಿವ ಶಂಕರ್ ಮುನೇನಕೊಪ್ಪ ಕಾರು ಕೆಸರಲ್ಲಿ ಸಿಲುಕಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2022 | 12:50 PM

ಅವರೊಬ್ಬರ ಕಾರು ಮಾತ್ರವಲ್ಲದೆ ರಾಯಚೂರು ಜಿಲ್ಲಾಧಿಕಾರಿ ಮತ್ತು ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಾರುಗಳು ಸಹ ಸಿಲುಕಿಕೊಂಡಿದ್ದವು.

ರಾಯಚೂರು ನಗರದ ಮಾವಿನಕಕೆರೆಯಲ್ಲಿ (Mavinakere) ನಿರ್ಮಿಸಲಾಗಿರುವ ಮತ್ಸ್ಯಾಲಯದ ಉದ್ಘಾಟನೆಗೆಂದು ಆಗಮಿಸಿದ ಜವಳಿ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ (Shankar Patil Munenkoppa) ಅವರ ಕಾರು ಕೆಸರಲ್ಲಿ ಸಿಕ್ಕಿಕೊಂಡ ಸ್ವಾರಸ್ಯಕರ ಪ್ರಸಂಗ ಗುರುವಾರ ನಡೆಯಿತು. ಅವರೊಬ್ಬರ ಕಾರು ಮಾತ್ರವಲ್ಲದೆ ರಾಯಚೂರು ಜಿಲ್ಲಾಧಿಕಾರಿ (deputy commissioner) ಮತ್ತು ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಾರುಗಳು ಸಹ ಸಿಲುಕಿಕೊಂಡಿದ್ದವು. ಪೊಲೀಸರ ಮತ್ತು ಸ್ಥಳೀಯರ ನೆರವಿನಿಂದ ಕಾರುಗಳನ್ನು ಹೊರಗೆಲಾಯಿತು.

ಇದನ್ನೂ ಓದಿ:  Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್