ಚಾಮರಾಜನಗರ: ಬಂಡಿಪುರಕ್ಕೆ ಮೋದಿ ಆಗಮನ; ಸಂತಸ ವ್ಯಕ್ತಪಡಿಸಿದ ಸುತ್ತಮುತ್ತಲಿನ ಗ್ರಾಮಸ್ಥರು
ಬಂಡೀಪುರ ಕ್ಯಾಂಪ್ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಮಿಸಿರುವುದು ಗಡಿಭಾಗದ ಜನರಲ್ಲಿ ಸಂತಸ ಮೂಡಿಸಿದ್ದು, ಇಂದಿರಾಗಾಂಧಿ ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಜಿಲ್ಲೆಗೆ ಬಂದಿರುವುದು ಎನ್ನುತ್ತಿದ್ದಾರೆ.
ಚಾಮರಾಜನಗರ: ಇಂದು(ಏ.9) ಬಂಡೀಪುರ ಕ್ಯಾಂಪ್ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಮಿಸಿರುವುದು ಗಡಿಭಾಗದ ಜನರಲ್ಲಿ ಖುಷಿ ತರಿಸಿದೆ. ಇಂದಿರಾಗಾಂಧಿ ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಜಿಲ್ಲೆಗೆ ಬಂದಿರುವುದು. ಹೌದು ಮೋದಿ ಬರುತ್ತಿರುವುದಕ್ಕೆ ಸುತ್ತಮುತ್ತಲಿನ ಜನ ಮುಂಜಾನೆಯೇ ಬಂದು ಪ್ರಧಾನಿಯನ್ನ ನೋಡಲು ಕಾಯುತ್ತಿದ್ದು, ಮೋದಿ ಪರ ಘೋಷಣೆ ಕೂಗುವ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅರಳುತ್ತೆ ಎನ್ನುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos