ಮೈಸೂರು: ಸಫಾರಿ ಗೆಟಪ್ನಲ್ಲಿ ಬಂಡೀಪುರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ
ಮೈಸೂರಿನ ಱಡಿಸನ್ ಬ್ಲ್ಯೂ ಹೊಟೇಲ್ನಿಂದ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರಕ್ಕೆ ತೆರಳಿದ್ದಾರೆ. ಈ ವೇಳೆ ಎರಡು ಗಂಟೆಗಳ ಕಾಲ ಸಫಾರಿ ಮಾಡಲಿದ್ದು, ಅದಕ್ಕೋಸ್ಕರ ಸಫಾರಿ ಉಡುಗೆ ತೊಟ್ಟಿದ್ದಾರೆ.
ಮೈಸೂರು: ಮೈಸೂರಿನ ಱಡಿಸನ್ ಬ್ಲ್ಯೂ ಹೊಟೇಲ್ನಿಂದ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರಕ್ಕೆ ತೆರಳಿದ್ದಾರೆ. ಹೌದು ಮೋದಿಯವರು ಮುಂಜಾನೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡೀಪುರಕ್ಕೆ ತೆರಳಿದ್ದು, ಬಂಡೀಪುರ ಅರಣ್ಯವನ್ನ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು (Bandipur National Park) ಘೋಷಿಸಿ 50 ವರ್ಷಗಳು ಸಂದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ(Narendra Modi) ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬಳಿಕ ಎರಡು ಗಂಟೆಗಳ ಕಾಲ ಸಫಾರಿ ಮಾಡಲಿದ್ದಾರೆ. ಅದಕ್ಕೋಸ್ಕರ ಸಫಾರಿ ಉಡುಗೆ ತೊಟ್ಟಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos