Jaggesh: ನನ್ನಿಂದಲೇ ಕೋಮಲ್ ಇಷ್ಟು ವರ್ಷ ಸಿನಿಮಾ ಮಾಡಲಿಲ್ಲ ಎಂದ ಜಗ್ಗೇಶ್
ನಟ ಜಗ್ಗೇಶ್ ಸಹೋದರ ಕೋಮಲ್ ಬಗ್ಗೆ ಮಾತನಾಡುತ್ತಾ ನನ್ನಿಂದಲೇ ಆತ ಎಂಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯುವಂತಾಯಿತು ಎಂದಿದ್ದಾರೆ.
ನಟ ಜಗ್ಗೇಶ್ಗೆ (Jaggesh) ಸಹೋದರ ಕೋಮಲ್ (Komal) ಬಗ್ಗೆ ವಿಶೇಷ ಪ್ರೀತಿ. ಇದೀಗ ಕೋಮಲ್ ಎಂಟು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಉಂಡೆನಾಮ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್, ನನ್ನಿಂದಲೇ ಕೋಮಲ್ ಇಷ್ಟು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದ. ಬಹಳಷ್ಟು ಕಷ್ಟಪಟ್ಟು ಇಷ್ಟು ವರ್ಷಗಳನ್ನು ಕಳೆದಿದ್ದಾನೆ. ಒಳ್ಳೆಯ ವ್ಯವಹಾರ ಮಾಡಿದ್ದಾನೆ ಎಂದಿದ್ದಾರೆ. ತಮ್ಮಿಂದ ಯಾಕೆ ಕೋಮಲ್ ಸಿನಿಮಾ ರಂಗದಿಂದ ದೂರ ಉಳಿದರು ಎಂಬ ಬಗ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

