Komal: ದೇವರ ಕೃಪೆಯಿಂದ ಮೃತ್ಯು ಗೆದ್ದು ಬಂದ ಅನುಭವ ತಿಳಿಸಿದ ನಟ ಕೋಮಲ್

Komal: ದೇವರ ಕೃಪೆಯಿಂದ ಮೃತ್ಯು ಗೆದ್ದು ಬಂದ ಅನುಭವ ತಿಳಿಸಿದ ನಟ ಕೋಮಲ್

TV9 Web
| Updated By: ಮಂಜುನಾಥ ಸಿ.

Updated on: Apr 07, 2023 | 10:40 PM

ಎಂಟು ವರ್ಷದ ಬಳಿಕ ಕೋಮಲ್ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ಈ ಅವಧಿಯಲ್ಲಿ ಅನುಭವಿಸಿದ ಕಷ್ಟ, ದೇವರ ದಯೆಯಿಂದ ಅದರಿಂದ ಪಾರಾದ ಬಗೆಯನ್ನು ವಿವರಿಸಿದ್ದಾರೆ.

ನಟ ಕೋಮಲ್ (Komal) ಬಹಳ ವರ್ಷಗಳ ಗ್ಯಾಪ್​ನ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಎಂಟು ವರ್ಷಗಳಲ್ಲಿ ಬ್ಯುಸಿನೆಸ್ ಮಾಡಿ ಕೈಸುಟ್ಟುಕೊಂಡರು, ಕೆಲವು ಆರೋಪಗಳನ್ನು ಎದುರಿಸಿದರು. ರಸ್ತೆ ಗಲಾಟೆಯೊಂದರಲ್ಲಿ ಏಟು ತಿನ್ನುವಂತಾಯಿತು. ಕೋವಿಡ್ ಸಮಯದಲ್ಲಂತೂ ಬದುಕುವುದೇ ಇಲ್ಲ ಎನ್ನುವ ಹಾಗಾಗಿತ್ತು. ಆದರೆ ಎಲ್ಲವನ್ನೂ ದಾಟಿಕೊಂಡು ಈಗ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ದೇವರ ಕೃಪೆಯಿಂದ ತಾವು ಪಾರಾದ ಬಗೆಯನ್ನು ಅವರು ಟಿವಿ9ಗೆ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ