ಸ್ಮೃತಿ ಇರಾನಿ ಒಳ್ಳೇ ಡ್ರಾಮ ಕ್ವೀನ್ ಕಣ್ರೀ, ಅವರಿಗೆ ತಲೆ ಸರಿಯಿಲ್ಲ -ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಮಹಮ್ಮದ್ ನಲಪಾಡ್ ವ್ಯಂಗ್ಯ
ಸ್ಮೃತಿ ಇರಾನಿ ಫೊಟೋ ಇಟ್ಟು ಒಳ್ಳೇ ಬುದ್ಧಿ ಬರಲಿ ಎಂದು ವಿಶೇಷ ಪೂಜೆ ನಡೆಸಲಾಗಿದೆ. ಈ ಬಗ್ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷಮಹಮ್ಮದ್ ನಲಪಾಡ್ ಕೂಡ ಮಾತನಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಸೋನಿಯಾ ಗಾಂಧಿಗೆ ಸ್ಮೃತಿ ಇರಾನಿ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹೋಮ ನಡೆಸಿದ್ದಾರೆ. ಸ್ಮೃತಿ ಇರಾನಿ ಫೊಟೋ ಇಟ್ಟು ಒಳ್ಳೇ ಬುದ್ಧಿ ಬರಲಿ ಎಂದು ವಿಶೇಷ ಪೂಜೆ ನಡೆಸಲಾಗಿದೆ. ಈ ಬಗ್ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷಮಹಮ್ಮದ್ ನಲಪಾಡ್ ಕೂಡ ಮಾತನಾಡಿದ್ದಾರೆ.
Published on: Jul 29, 2022 07:25 PM