ತ್ರಿವಿಕ್ರಂ ನೀವು ಏನು ಅಲ್ಲ ಎಂದು ಸಿಡಿದೆದ್ದ ಮೋಕ್ಷಿತಾ; ಉಗ್ರ ಸ್ವರೂಪ ತೋರಿದ ‘ಪಾರು’

Updated on: Oct 28, 2024 | 8:06 AM

ಮೋಕ್ಷಿತಾ ಅವರು ‘ಇನ್ಮೇಲಿಂದ ಆಟ ಶುರು’ ಎಂದು ಸವಾಲು ಹಾಕಿದ್ದಾರೆ. ಹಾಗಾಗಿ ಅವರು ಸೇಫ್ ಆಗಿದ್ದು, ಹಂಸಾ ಎಲಿಮಿನೇಟ್​ ಆಗಿದ್ದಾರೆ ಎಂದು ವೀಕ್ಷಕರು ಊಹಿಸುತ್ತಿದ್ದಾರೆ.

ಮೋಕ್ಷಿತಾ ಪೈ ಅವರು ಬಿಗ್ ಬಾಸ್​ನಲ್ಲಿ ಸದಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅವರು ಮೃದು ಸ್ವಭಾವನ್ನು ಮಾತ್ರ ತೋರಿಸಿದ್ದರು. ಆದರೆ, ಈಗ ಅವರು ಉಗ್ರ ಸ್ವರೂಪ ತೋರಿಸಿದ್ದಾರೆ. ಎಲಿಮಿನೇಷನ್ ಹಂತದಲ್ಲಿ ಹಂಸಾ ಹಾಗೂ ಮೋಕ್ಷಿತಾ ಇದ್ದರು. ಮೋಕ್ಷಿತಾ ಉಳಿದುಕೊಂಡಿದ್ದಾರೆ ಎನಿಸುತ್ತದೆ. ಈ ವೇಳೆ ತ್ರಿವಿಕ್ರಂ ವಿರುದ್ಧ ಸಿಟ್ಟಾಗಿದ್ದು, ಉಗ್ರ ಸ್ವರೂಪ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More