ನಾಗರಹೊಳೆಯಲ್ಲಿ 40 ಚಿರತೆಗಳ ಮಾರಣ ಹೋಮ!

ಅವರೆಲ್ಲ ಮೈಸೂರಿನ ನಾಗರಹೊಳೆಯ ಪಕ್ಕದ ಗ್ರಾಮದ ಬೇಟೆಗಾರರು. ಇದೀಗಾ ಬೆಂಗಳೂರಿನಲ್ಲಿ ಪ್ರಾಣಿಗಳ ಚರ್ಮಗಳು ಹಾಗೂ ಉಗುರುಗಳ ಮಾರಾಟ ಮಾಡಲು ಹೋಗಿ ಪೊಲೀಸರಿಗೆ ತಗಲಾಕೊಂಡಿದ್ದಾರೆ. ಈ ಎಲ್ಲಾ ಪ್ರಾಣಿಗಳನ್ನ ಬೇಟೆಯಾಡಿದ್ದು ನಾಗರಹೊಳೆ ಹಾಗೂ ಬಂಡೀಪುರದಲ್ಲೆ‌ ಅಂತ ಬಾಯ್ಬಿಟಿದ್ದಾರೆ.

Ayesha Banu

|

Dec 09, 2020 | 10:34 AM

Follow us on

Click on your DTH Provider to Add TV9 Kannada