ಅವನೇ ಶ್ರೀಮನ್ನಾರಾಯಣ ಸುಂದರಿಗೆ ಬರ್ತಡೇ ಸಂಭ್ರಮ
ಬಹುಭಾಷಾ ತಾರೆ ಶಾನ್ವಿ ಶ್ರೀವಾಸ್ತವ್ ಡಿಸೆಂಬರ್ 8ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಗಣೇಶ್, ದರ್ಶನ್ ಸೇರಿದಂತೆ ಕನ್ನಡದ ಪ್ರಮುಖ ನಟರ ಜತೆಗೆ ನಟಿಸಿರುವ ಶಾನ್ವಿಗೆ ಅಭಿಮಾನಿಗಳು ಈಗ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ.
Latest Videos